ಕೊಯಿಂಗೋಡಿ ತರವಾಡು ಮನೆಯಲ್ಲಿ ನಾಗರಪಂಚಮಿ

0

ಕೊಯಿಂಗೋಡಿ ತರವಾಡು ಮನೆಯಲ್ಲಿ ಇಂದು ನಾಗರಪಂಚಮಿ ಆಚರಣೆ ನಡೆಯಿತು. ಅರ್ಚಕ ಶ್ರೀಹರಿ ಎಳಚಿತ್ತಾಯರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.ಕುಟುಂಬಸ್ಥರು ಪಾಲ್ಗೊಂಡಿದ್ದರು.