ದೊಡ್ಡೇರಿಯ ಶ್ರೀ ವನದುರ್ಗಾದೇವಿ ಭಜನಾ ಮಂದಿರದ ವಠಾರದ ನಾಗನಕಟ್ಟೆಯಲ್ಲಿ ನಾಗರ ಪಂಚಮಿ ಆಚರಣೆ ನಡೆಯಿತು.
ನಾಗದೇವರಿಗೆ ಹಾಲಾಭಿಷೇಕ, ಸಿಯಾಳಭಿಷೇಕ, ಮಹಾಪೂಜೆ ಮತ್ತು ಪ್ತಸಾದವಿತರಣೆ ನಡೆಯಿತು.