ಪಂಬೆತ್ತಾಡಿ: ಗುಡ್ಡ ಕುಸಿದು ಮನೆಗೆ ಸಂಪೂರ್ಣ ಹಾನಿ

0

ಆ.13 ರಂದು ಸುರಿದ ಭಾರಿ ಮಳೆಗೆ ಪಂಬೆತ್ತಾಡಿ ಗ್ರಾಮದ ಜಾಕೆ ಜಯರಾಮ ರವರ ಮನೆಯ ಸಮೀಪದ ಗುಡ್ಡ. ಕುಸಿತ ಗೊಂಡು ಮನೆಗೆ ಸಂಪೂರ್ಣ ಹಾನಿಯಾಗಿರುವ ಘಟನೆ ವರದಿಯಾಗಿದೆ.