ಸ್ವಾತಂತ್ರ್ಯೋತ್ಸವ ಆಚರಣೆ : ಮೇನಾಲ ಶಾಲೆಗೆ ವಿಷ್ಣು ಯುವಕ ಮಂಡಲದಿಂದ ಸಿಹಿ ವಿತರಣೆ

0

ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಅಜ್ಜಾವರ ಗ್ರಾಮದ ಮೇನಾಲ ಶಾಲೆಗೆ ವಿಷ್ಣು ಯುವಕ ಮಂಡಲದ ವತಿಯಿಂದ ಸಿಹಿ ವಿತರಣೆ ಮಾಡಲಾಯಿತು.