ಮೊಗ್ರ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

0

ಸ ಹಿ ಪ್ರಾ ಶಾಲೆ ಮೊಗ್ರದಲ್ಲಿ 78 ಸ್ವಾತಂತ್ರ್ಯ ಉತ್ಸವ ಕಾರ್ಯಕ್ರಮ ಆ.15 ರಂದು ನಡೆಯಿತು.

ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದಿವ್ಯ ನೆಕ್ಲಾಜೆ ಧ್ವಜಾರೋಹಣ ನೇರವೇರಿಸಿದರು.

ಮೊಗ್ರ ಶಾಲೆಯಿಂದ ಕಮಿಲ ಪೇಟೆವೆರೆಗೆ ಮೆರವಣಿಗೆ ನಡೆಯಿತು.

ಸಮಾರಂಭದಲ್ಲಿ ಜಯಪ್ರಕಾಶ್ ಮೊಗ್ರ, ಗ್ರಾ. ಪಂ. ಸದಸ್ಯರಾದ ವಸಂತ ಮೊಗ್ರ, ಶಾರದಾ ಮುತ್ಲಾಜೆ, ಎಸ್.ಡಿ.ಎಂ .ಸಿ ಉಪಾಧ್ಯಕ್ಷರಾದ ಅಶ್ವಿನಿ ಕಾಂತಿಲ, ಗಂಗಾಧರ ಚಿಕ್ಮುಳಿ , ಊರಿನವರು, ಪೋಷಕರು ಭಾಗವಹಿಸಿದ್ದರು. ಸಮಾರಂಭ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.