ಪೈಚಾರು ನಿವಾಸಿ ಆಯಿಷಾ ಹಜ್ಜುಮ್ಮ ನಿಧನ

0

ಪೈಚಾರ್ ನಿವಾಸಿ ಅಬೂಬಕ್ಕರ್ ರವರ ಪತ್ನಿ ಆಯಿಷಾ ಹಜ್ಜುಮ್ಮ (72 ವರ್ಷ)ರವರು ಅಲ್ಪ ಕಾಲದ ಅಸೌಖ್ಯ ದಿಂದ ಆ 22 ರಂದು ರಾತ್ರಿ ಪೈಚಾರು ಅವರ ನಿವಾಸದಲ್ಲಿ ನಿಧನ ರಾಗಿದ್ದಾರೆ.
ಮೃತರು ಪುತ್ರರು ಶರೀಫ್, ಅಬ್ದುಲ್ ಸತ್ತಾರ್, ಉಮ್ಮರ್, ಮಹಮ್ಮದ್ ಹಾಗೂ ಪುತ್ರಿಯರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.