ವಿನೋಬನಗರ: ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘ ರಚನೆ

0

ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘವನ್ನು ರಚಿಸಲಾಯಿತು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೌರಬ್ ಮಳಿ, ಉಪಾಧ್ಯಕ್ಷರಾಗಿ ವಿಪಿನ್ ವಿನೋಬನಗರ, ಕು. ಸ್ನೇಹ ವಿನೋಬನಗರ,ಕಾರ್ಯದರ್ಶಿಯಾಗಿ ದಯಾನಂದ ವಿನೋಬನಗರ, ಜೊತೆ ಕಾರ್ಯದರ್ಶಿಯಾಗಿ ಕು. ರಕ್ಷಾ ಬಿ ಎಸ್, ಕೋಶಾಧಿಕಾರಿಯಾಗಿ ಕು. ಅಕ್ಷಿತ ನಿರ್ಪಾಡಿ ಇವರನ್ನು ಆಯ್ಕೆ ಮಾಡಲಾಯಿತು.

ಸುಮಾರು 150 ಮಂದಿ ಹಿರಿಯ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.