ಸಂಪಾಜೆ ಗ್ರಾಮದ ಪಳ್ಳಿಕುಂಞಿಯವರು ಅಲ್ಪಕಾಲದ ಅಸೌಖ್ಯದಿಂದ ಎ.5 ರಂದು ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಸಂಪಾಜೆಯಲ್ಲಿ ಹಿರಿಯ ವ್ಯಾಪರಿಯಾಗಿ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ ಬಿಪಾತುಮ್ಮ ಮಕ್ಕಳಾದ ಎಸ್ ಪಿ ಅಬ್ದುಲ್ ರಹಿಮಾನ್, ಎಸ್ ಪಿ ಅಬ್ದುಲ್ ಲತೀಫ್, ಎಸ್ ಪಿ ಅಬ್ದುಲ್ ಹಮೀದ್, ಎಸ್ ಪಿ ಅಬ್ದುಲ್ ಖಾದರ್,ಎಸ್ ಪಿ ಅಬೂಭಕ್ಕರ್ ರವರನ್ನು ಅಗಲಿದ್ದಾರೆ.