ಚೆಂಬು ಗ್ರಾ.ಪಂ. ವತಿಯಿಂದ ದಬ್ಬಡ್ಕ ಶಾಲೆಗೆ ಕುಡಿಯುವ ನೀರಿನ ಅಕ್ವಗಾರ್ಡ್ ಕೊಡುಗೆ

0

ಚೆಂಬು ಗ್ರಾಮ ಪಂಚಾಯತ್ ವತಿಯಿಂದ ದಬ್ಬಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕುಡಿಯುವ ನೀರಿನ ಅಕ್ವಗಾರ್ಡನ್ನು ಆ.28ರಂದು ಕೊಡುಗೆಯಾಗಿ ನೀಡಲಾಯಿತು.


ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರು , ಸದಸ್ಯರುಗಳು, ಶಾಲಾ ಮುಖ್ಯೋಪಾಧ್ಯಾಯರು, ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ವಿದ್ಯಾರ್ಥಿಗಳ ಪೋಷಕರು, ಶಾಲಾ ವಿದ್ಯಾರ್ಥಿಗಳು,ಅಡುಗೆ ಸಿಬ್ಬಂದಿಗಳು, ಸಹ ಶಿಕ್ಷಕ ವೃಂದದವರು, ಗ್ರಾ.ಪಂ. ಸಿಬ್ಬಂದಿಗಳು ಉಪಸ್ಥಿತರಿದ್ದರು.