ಕೆಂಚಪ್ಪ ಗೌಡ ಕಡ್ತಲ್ ಕಜೆ ನಿಧನ

0

ಗುತ್ತಿಗಾರು ಗ್ರಾಮದ ಕಡ್ತಲ್ ಕಜೆ ಮನೆ ಕೆಂಚಪ್ಪಗೌಡ ಅವರು ಇಂದು ವಯೋ ಸಹಜ ಕಾಯಿಲೆಯಿಂದ ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಮೃತರು ಮಕ್ಕಳಾದ ಗೋವರ್ಧನ, ಮೆಸ್ಕಾಂ ಉದ್ಯೋಗಿ ಹರ್ಷವರ್ಧನ, ಪುತ್ರಿ ಶ್ರೀಮತಿ ಚಿತ್ರಾ ಚಂದ್ರಶೇಖರ, ಸೊಸೆ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.