ನಾಗನಕಜೆ ಚೆನ್ನಪ್ಪ ಗೌಡ ನಿಧನ

0

ಎಡಮಂಗಲ ಗ್ರಾಮದ ನಾಗನಕಜೆ ಚೆನ್ನಪ್ಪ ಗೌಡರು ಅಲ್ಪಕಾಲದ ಅಸೌಖ್ಯದಿಂದ ನಾವೂರಿನ ಸ್ವಗೃಹದಲ್ಲಿ ಸೆ. 8ರಂದು ನಿಧನರಾದರು.

ಅವರಿಗೆ 82 ವರ್ಷ ವಯಸ್ಸಾಗಿತ್ತು.

ಪಿಡಬ್ಲ್ಯೂಡಿ ಮಾಜಿ ಕಾರ್ಮಿಕರಾಗಿದ್ದ ಅವರು ಪತ್ನಿ ಮೋನಕ್ಕ,ನಾಲ್ವರು ಪುತ್ರರು, ಐವರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.