ಸುಳ್ಯ ಗಣೇಶೋತ್ಸವ:108 ತೆಂಗಿನಕಾಯಿ ಗಣಪತಿ ಹವನ

0

ಇಂದು ಅಪರಾಹ್ನ ಗಣೇಶನ ವೈಭವದ ಶೋಭಾಯಾತ್ರೆ

ಸುಳ್ಯ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ, ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ 56 ನೇ ವರ್ಷದ ಗಣೇಶೋತ್ಸವ ದ ಅಂಗವಾಗಿ ಇಂದು ಬೆಳಗ್ಗೆ 108 ತೆಂಗಿನಕಾಯಿಯ ಗಣಪತಿ ಹವನ ನಡೆಯಿತು.


ಅಪರಾಹ್ನ ಅಲಂಕೃತ ಮಂಟಪದಲ್ಲಿ ವಿಶೇಷ ಚೆಂಡೆ ವಾದನಗಳೊಂದಿಗೆ ಆಕರ್ಷಕ ಕುಣಿತ ಭಜನೆಯೊಂದಿಗೆ ಸುಳ್ಯದ ಪ್ರಮುಖ ಬೀದಿಗಳಲ್ಲಿ ಭವ್ಯ ಶೋಭಾಯಾತ್ರೆ ಯು ಸಾಗಿ ಬಂದು ಪಯಸ್ವಿನಿ ನದಿಯಲ್ಲಿ ಜಲಸ್ಥಂಭನ ವಾಗಲಿರುವುದು.