ಕರಿಕಳ: ಶಾಲಾಭಿವೃದ್ಧಿ ಸಮಿತಿ ರಚನೆ

0

ಸ. ಹಿ . ಪ್ರಾ . ಶಾಲೆ ಕರಿಕಳ ಇದರ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸೆ.11 ರಂದು ರಚಿಸಲಾಯಿತು.


ಅಧ್ಯಕ್ಷರಾಗಿ ಕುಸುಮಾಧರ ಕೆರೆಯಡ್ಕ ಹಾಗೂ ಉಪಾಧ್ಯಕ್ಷರಾಗಿ ಪ್ರಮೀಳಾ ಕೋಡ್ಲೆ ಇವರು ಆಯ್ಕೆಯಾದರು.