ಸುಳ್ಯ‌ ನಗರದ ಮುಖ್ಯ ರಸ್ತೆಯ‌ ಬದಿಯಲ್ಲಿ ಗೋಣಿ ಚೀಲದ ಕಟ್ಟು..!

0

ನಗರ ಪಂಚಾಯತ್ ಗೆ ತಿಳಿದಿಲ್ಲವೇ?

ಸುಳ್ಯ‌ ನಗರ ಮುಖ್ಯ ರಸ್ತೆಯ‌ ಮೂರ್ನಾಲ್ಕು ಕಡೆಗಳಲ್ಲಿ ಗೋಣಿ‌ ಚೀಲದ ಕಟ್ಟನ್ನು ಇಡಲಾಗಿದೆ.

ಕಸಗಳನ್ನು ತುಂಬಿಸಲಾಗಿದ್ದು ಇದನ್ನು ನ.ಪಂ. ಕಸ ವಿಲೇವಾರಿ ಮಾಡುವವರು ಕೊಂಡು‌ಹೋಗಬೇಕಾಗಿದೆ. ಆದರೆ ಎರಡು ದಿನಗಳಿಂದ ಈ ಗೋಣಿ ಚೀಲಗಳಿದ್ದು ಇದು ನಗರ ಪಂಚಾಯತ್ ಗಮನಕ್ಕೆ ಬಂದಿಲ್ಲವೇ ಅಥವಾ ನೋಡಿಯೂ ಸುಮ್ಮನಿದ್ದಾರೆಯೋ ಎಂದು‌ ಸಾರ್ವಜನಿಕರು ಕೇಳತೊಡಗಿದ್ದಾರೆ.