ನಾರಾಯಣ ಗೌಡ ಚಾಕೋಟೆ ನಿಧನ

0

ಐವರ್ನಾಡು ಗ್ರಾಮದ ಚಾಕೋಟೆ ನಾರಾಯಣ ಗೌಡ ರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆ ಯಲ್ಲಿ ಸೆ.16 ರಂದು ನಿಧನರಾದರು. ಅವರಿಗೆ 61 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಜಾನಕಿ, ಪುತ್ರ ಗುರುಪ್ರಸಾದ್ , ಸೊಸೆ ಶ್ರೀಮತಿ ಶುಭಲತಾ,ಪುತ್ರಿ ಶ್ರೀಮತಿ ಹರ್ಷಿತಾ, ಅಳಿಯ ಪ್ರದೀಪ್ ಜಬಳೆ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.