ಶ್ರೀಮತಿ ವೆಂಕಮ್ಮ ಪುತ್ಯ ನಿಧನ

0

ಕೂತ್ಕುಂಜ ಗ್ರಾಮದ ಪುತ್ಯ ಮನೆ ತಿಮ್ಮಪ್ಪ ಗೌಡರ ಪತ್ನಿ ಶ್ರೀಮತಿ ವೆಂಕಮ್ಮ ರವರು ಅಲ್ಪ ಕಾಲದ ಅಸೌಖ್ಯದಿಂದ ಸೆ.27 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 73 ವರುಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರರಾದ ಧರ್ಮಪಾಲ, ನಾಗೇಶ, ಪುತ್ರಿಯರಾದ ಶ್ರೀಮತಿ ಶೋಭಾವತಿ, ಶ್ರೀಮತಿ ಸುಶೀಲಾ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಕುಟುಂಬಸ್ಥರನ್ನು ಅಗಲಿದ್ದಾರೆ.