ವಾಸುದೇವ ಗೌಡ ಸೂರ್ಯಮನೆ ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ಸೂರ್ಯ ಮನೆ ವಾಸುದೇವ ಗೌಡರವರು ಸೆ. 29ರಂದು ಅಸೌಖ್ಯದಿಂದ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಯಮುನಾ, ಪುತ್ರರಾದ ಅಶೋಕ ಜೈಪ್ರಸಾದ್,ದಿನೋದಯ, ಸೊಸೆಯಂದಿರು, ಕುಟುಂಬಸ್ಥರು ಬಂಧುಗಳನ್ನು ಅಗಲಿದ್ದಾರೆ.