ಹರಿಹರ ಪಳ್ಳತ್ತಡ್ಕ: ಸಚಿನ್ ಕ್ರೀಡಾ ಸಂಘ

0

ಅಧ್ಯಕ್ಷರಾಗಿ ಜಗದೀಶ್ ವಾಡ್ಯಪ್ಪನಮನೆ ಆಯ್ಕೆ

ಸಚಿನ್ ಕ್ರೀಡಾ ಸಂಘ ಹರಿಹರ ಪಳ್ಳತ್ತಡ್ಕ ಇದರ 2024_25ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯು ಸೆ.29 ರಂದು ನಡೆಸಲಾಯಿತು.

ಗೌರವದ್ಯಕ್ಷರಾಗಿ ಪ್ರದೀಪ್ ಕಜ್ಜೋಡಿ,
ಅದ್ಯಕ್ಷರಾಗಿ ಜಗದೀಶ್ ವಾಡ್ಯಪ್ಪನಮನೆ, ಕಾರ್ಯದರ್ಶಿಯಾಗಿ ದೀಕ್ಷಿತ್ ಡೊಡ್ಡಕಜೆ,ಖಜಾಂಜಿಯಾಗಿ ಚೇತನ್ ಕಾಟೂರು ಮತ್ತು ಕ್ರೀಡಾ ಕಾರ್ಯದರ್ಶಿ ‌ಯಾಗಿ ದಯಾನಂದ ಪರಮಲೆ,ಮತ್ತು ಸದಸ್ಯರುಗಳನ್ನು ಆಯ್ಕೆಮಾಡಲಾಯಿತು