ಮಂಡೆಕೋಲು ಗ್ರಾಮ ಗೌಡ ಸಮಿತಿ ಸಭೆ

0

ಮಂಡೆಕೋಲು ಗ್ರಾಮ ಗೌಡ ಸಮಿತಿಯ ಸಭೆಯು, ಗೌಡರ ಯುವ ಸೇವಾ ಸಂಘದ ಅಧ್ಯಕ್ಷರಾದ ಗಂಗಾಧರ ಪಿ.ಎಸ್. ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಈ ಸಭೆಯಲ್ಲಿ ಅರೆಬಾಷೆ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಾಜಿ,ಸದಸ್ಯರಾದ ಜ್ಞಾನೇಶ ಎನ್ ಎ, ಚಂದ್ರಶೇಖರ್ ಪೇರಾಲು, ಲತಾ ಕುದ್ಪಾಜೆ, ತಾಲೂಕು ಮಹಿಳಾ ಸಮಿತಿಯ ಅಧ್ಯಕ್ಷರಾದ ವಿನುತಾ ಪಾತಿಕಲ್ಲು, ಗೌಡ ಸಂಘದ ನಿರ್ದೇಶಕರು ಮತ್ತು ಮಂಡೆಕೋಲು ಗ್ರಾಮದ ಉಸ್ತುವಾರಿ ನಿರ್ದೇಶಕರಾದ ಸುರೇಶ್ ಅಮೈ ಸದಸ್ಯರಾದ ಹರಿಶ್ಚಂದ್ರ ಪಾತಿಕಲ್ಲು,ಗ್ರಾಮ ಗೌಡ ಸಮಿತಿಯ ಅಧ್ಯಕ್ಷರಾದ ಶಿವಪ್ರಸಾದ್ ಉಗ್ರಾಣಿ ಮನೆ ಮತ್ತು ಸದಸ್ಯರು ಮತ್ತು ಮಂಡೆಕೋಲು ಗ್ರಾಮದ ಸಮಾಜದ ಪ್ರಮುಖರು ಭಾಗವಹಿಸಿದ್ದರು.