ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆಯಲ್ಲಿ ಸಿಂಚನ ರೈ ಬೆಳ್ಳಿ ಪದಕ

0

ಕರ್ನಾಟಕ ಸರಕಾರ ಯೋಗ ದಸರಾ ಉಪ ಸಮಿತಿ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ – 2024 ಅ. 5ದಂದು ಮೈಸೂರು ನಲ್ಲಿ ಆಯೋಜಿಸಲಾಯಿತು.


12 ರಿಂದ 14 ವರ್ಷದ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಎಸ್. ಸಿಂಚನ ರೈ. ದ್ವಿತೀಯ ಸ್ಥಾನ . ವಿಭಾಗದಲ್ಲಿ ಕೆ. ಪಿ ಎಸ್. ಬೆಳ್ಳಾರೆಯಲ್ಲಿ 08ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಅಲೆಕ್ಕಾಡಿ ನಿವಾಸಿ ಜಿ. ಸುರೇಶ ರೈ ಮತ್ತು ಶೈಲಜಾ. ಎಸ್. ರೈ ಇವರ ಪುತ್ರಿ.


ಇವರು ನಿರಂತರ ಯೋಗ ಕೇಂದ್ರ ನಿಂತಿಕಲ್ಲು ಇಲ್ಲಿ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ರವರು ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.