ಮಂಡೆಕೋಲು ದೇವಸ್ಥಾನದ ಶ್ರೀ ದುರ್ಗಾಂಬಿಕಾ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ

0

ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಶ್ರೀ ದುರ್ಗಾಂಬಿಕಾ ಸನ್ನಿಧಿಯಲ್ಲಿ ನವರಾತ್ರಿ ಪ್ರಯುಕ್ತ ಪ್ರತಿ ದಿನವೂ ಸೇವೆಗಳು ನಡೆಯಲಿದೆ. ಅ.9 ರಿಂದ ಅ.11 ರವರೆಗೆ ವಿಶೇಷ ಪೂಜೆಗಳು‌ ನಡೆಯುವುದು.

ಅ.9 ರಿಂದ 11 ರವರೆಗೆ ಬೆ.8 ರಿಂದ 12 ರ ವರೆಗೆ ಹಾಗೂ ಸಂಜೆ 4 ರಿಂದ 7ರ ತನಕ ವಾಹನಪೂಜೆ. ಅ.11ರ ನವಮಿಯಂದು ಆಯುಧಪೂಜೆ. ರಾತ್ರಿ ದುರ್ಗಾಪೂಜೆ ನಡೆಯುವುದು.‌ವಿಶೇಷ ದಿನಗಳಂದು ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯುವುದು.