ಸುಳ್ಯ ರೈತ ಉತ್ಪಾದಕ ಕಂಪನಿ ವತಿಯಿಂದ ರೈತರಿಗೆ ಮಹಾರಾಷ್ಟ್ರಕ್ಕೆ ಅಧ್ಯಯನ ಪ್ರವಾಸ

0

ಸುಳ್ಯ ರೈತ ಉತ್ಪಾದಕ ಕಂಪನಿ ವತಿಯಿಂದ ಜೈನ್ ಇರೀಗೇಷನ್ ಸಿಸ್ಟಮ್ ಲಿ ಜಲಗಾಂವ್ (ಮಹಾರಾಷ್ಟ್ರ)ಕ್ಕೆ 34 ಸದಸ್ಯರಿಂದ 4 ದಿನದ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಗಿದ್ದು, ಅ. 22ರಂದು ಸುಳ್ಯದಿಂದ ಹೊರಟಿದ್ದು, ಅ. 23ರಂದು ಗೋವಾದಿಂದ ವಿಮಾಣದ ಮೂಲಕ ಜಲಗಾಂವ್ ತೇರಳಲಿದ್ದಾರೆ.