ಸುಳ್ಯದ ಮಾಂಡೋವಿ ಮೋಟಾರ್ಸ್ ನಲ್ಲಿ ನೂತನ ಡಿಸೈರ್ ಕಾರು ನ. 16ರಂದು ಮಾರುಕಟ್ಟೆಗೆ ಬಿಡುಗಡೆಗೊಂಡಿತು.
ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್, ಅತಿಥಿಗಳಾಗಿ ಶ್ರೀಮತಿ ಶಶಿಕಲಾ ಶುಭಕರ ರಾವ್, ಮಾಂಡೋವಿ ಮೋಟಾರ್ಸ್ ನ ಫೈನಾನ್ಸ್ ಮೇನೇಜರ್ ಸುಪರ್ಶ್ವ ಶೆಟ್ಟಿ ಭಾಗವಹಿಸಿದ್ದರು.
ರೂರಲ್ ಮೇನೇಜರ್ ಸುಜಿತ್ ಕುಮಾರ್ ಕಾರಿನ ವಿಶೇಷತೆಯನ್ನು ವಿವರಿಸಿದರು. ಸೇವಾ ವಿಭಾಗದ ಸುಧೇಶ್ ಕುಮಾರ್ ಸ್ವಾಗತಿಸಿ, ಮಾರಾಟ ವಿಭಾಗದ ಸುರೇಶ್ ವಂದಿಸಿದರು. ಮುರಳೀಧರ್ ಕಾರ್ಯಕ್ರಮ ನಿರೂಪಿಸಿದರು. ಸೇಲ್ಸ್ ಟೀಮ್ ಲೀಡರ್ ಹರೀಶ್ ಗ್ರಾಹಕರನ್ನು ಬರಮಾಡಿಕೊಂಡರು. ಗ್ರಾಹಕರು, ಸಂಸ್ಥೆಯ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
2008ರಿಂದ ಇಲ್ಲಿಯವರೆಗೆ 30ಲಕ್ಷಕ್ಕಿಂತಲೂ ಹೆಚ್ಚು ಸಂತುಷ್ಠ
ಗ್ರಾಹಕರನ್ನು ಹೊಂದಿದೆ. New Modern and Sleek design, Modern & LED Crystal Vision Head lamp, Clarity Vision LED Fog Lamp, SHARK FIN ANTENA, 3D Trinity Led Tail Lamp, electric Sunroof, 9 Smartpaly
Pro + Infotainment System, 360° HD View Camera, Tyre Pressure Monitoring System, 6 Air Bag ಇತ್ಯಾದಿ ವಿಶೇಷತೆಗಳನ್ನು ಹೊಂದಿದೆ.