ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಹುಟ್ಟು ಹಬ್ಬದ ಶುಭಾಶಯ ಸಲ್ಲಿಸಿದ ಸಾಂದೀಪ್ ಶಾಲೆ ಮಕ್ಕಳು

0

ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಯವರು ಇಂದು ಹುಟ್ಟು ಹಬ್ಬ ಆಚರಿಸುತ್ತಿದ್ದು, ಸುಳ್ಯದ ಸಾಂದೀಪ್ ವಿಶೇಷ ಶಾಲೆಯ ಮಕ್ಕಳು ವೀಡಿಯೋ ಕಾಲ್ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು.

ಸ್ಪಂದಿಸಿದ ಕುಮಾರಸ್ವಾಮಿ ಯವರು ಆನಂದ ಬಾಷ್ಪದೊಂದಿಗೆ ಧನ್ಯವಾದ ತಿಳಿಸಿ ತಾನು ಶಾಲೆಗೆ ಬಂದು ಮಕ್ಕಳನ್ನು ಭೇಟಿಯಾಗುತ್ತೇನೆ ಎಂದು ತಿಳಿಸಿದರು