ತಮ್ಮಯ್ಯ ಗೌಡ ಪೂಜಾರಿಗದ್ದೆ ನಿಧನ

0


ಚೆಂಬು ಗ್ರಾಮದ ಪೂಜಾರಿಗದ್ದೆ ತಮ್ಮಯ್ಯ ಗೌಡರು ಹೃದಯಾಘಾತದಿಂದ ಡಿ. 26 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.


ಮೃತರು ಪುತ್ರರಾದ ಚಂದ್ರಶೇಖರ, ನಾರಾಯಣ, ತೇಜೇಶ್ವರ, ದೇವಿಪ್ರಸಾದ್, ಗಿರಿಧರ , ಪುತ್ರಿಯರಾದ ಸರಸ್ವತಿ, ಮಾಹಾದೇವಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.