ಐನೆಕಿದು ನಿಸರ್ಗ ಯುವಕ ಮಂಡಲ ಬೆಳ್ಳಿಹಬ್ಬ ಸಂಭ್ರಮದ ಕಾರ್ಯಕ್ರಮಗಳು ಮುಂದೂಡಿಕೆ
ನಿಸರ್ಗ ಯುವಕ ಮಂಡಲ ಐನೆಕಿದು ಇದರ ಬೆಳ್ಳಿಹಬ್ಬದ
ಪ್ರಯುಕ್ತ ಐನೆಕಿದು ಮೈದಾನದಲ್ಲಿ ನಡೆಯಬೇಕಿದ್ದ ಎಲ್ಲಾ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿವೆ.















ಡಿ.22 ರಂದು ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ, ಡಿ.28 ರಂದು ಹಗ್ಗಜಗ್ಗಾಟ, ಡಿ.29 ರಂದು ವಾಲಿಬಾಲ್, ಹಾಗೂ ಎರಡೂ ದಿನ ಸಂಜೆ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಡ್ಯಾನ್ಸ್ & ಬೀಟ್ಸ್, ಕುಮಾರ ವೈಭವ, ನಾಟಕ “ಕಲ್ಜಿಗದ ಮಾಯಕಾರೆ ಪಂಜುರ್ಲಿ” ಎಲ್ಲಾ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿದೆ.
ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಸಾರ್ವಜನಿಕರು ಸಹಕರಿಸುವಂತೆ ಸಂಘಟಕರು ವಿನಂತಿಸಿದ್ದಾರೆ.










