ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ನಿಧನ ಹಿನ್ನಲೆ : ಇಂದ್ರಾಜೆ ಶಾಲಾ ವಾರ್ಷಿಕೋತ್ಸವ ಮುಂದೂಡಿಕೆ December 27, 2024 0 FacebookTwitterWhatsApp ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಶೋಕಾಚರಣೆ 7 ದಿನಗಳ ಕಾಲ ನಡೆಯಲಿದ್ದು ಡಿ.28 ರಂದು ಇಂದ್ರಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಬೇಕಾಗಿದ್ದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಮುಂದೂಡಲಾಗಿದೆ.