ಕೊಲ್ಲಮೊಗ್ರು ಹರಿಹರ ಸೊಸೈಟಿ ಚುನಾವಣೆ

0

ಇಂದು ಸಹಕಾರಿ ಅಭಿವೃದ್ಧಿ ಬಳಗದಿಂದ 12, ಸಹಕಾರ ಭಾರತಿಯಿಂದ 9, ಸಮಾನ ಮನಸ್ಕರ ಸಹಕಾರಿ ಬಳಗದಿಂದ ಒಂದು ನಾಮಪತ್ರ

ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಮಂದಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಜ. 19 ರಂದು ಚುನಾವಣೆ ನಡೆಯಲಿದ್ದು, ಜ.8 ರಂದು 22 ಜನ
ಜನ ನಾಮಪತ್ರ ಸಲ್ಲಿಸಿದರು. ಒಟ್ಟಗಿ ಇಂದಿಗೆ 26 ಜನ ನಾಮಪತ್ರ ಸಲ್ಲಿಸಿರುತ್ತಾರೆ.

ಸಹಕಾರಿ ಅಭಿವೃದ್ಧಿ ಬಳಗದಿಂದ ಶೇಖರ ಅಂಬೆಕಲ್ಲು, ಗಿರೀಶ್ ಕೆ.ಎಸ್, ಗುರುಚರಣ್ ಕೊಪ್ಪಡ್ಕ, ತಾರನಾಥ ಮುಂಡಾಜೆ, ರವಿಕುಮಾರ್, ರಾಧಾಕೃಷ್ಣ ಗುರ್ಜನಕುಮೇರಿ, ವಿಜಯ ಕೆ.ಜೆ, ತೇಜಾವತಿ ಎ, ಮೋನಪ್ಪ ಕೆ, ಮಣಿಕಂಠ ಕೊಳಗೆ, ವಿನೋದ್ ಕುಮಾರ್ ಬಿ.ಎಸ್, ಪುರುಷೋತ್ತಮ ಎನ್

ಸಹಕಾರ ಭಾರತಿಯಿಂದ ಸೋಮಶೇಖರ, ಡ್ಯಾನಿ ಯಲದಾಳು, ರೇಗನ್ ಶೆಟ್ಯಡ್ಕ, ಗಣೇಶ್ ಭಟ್ ಇಡ್ಯಡ್ಕ, ಮೇನಕ ಎಚ್.ವಿ, ವೇದಾವತಿ ಎಂ.ಎಸ್, ಮಹಾಲಿಂಗ ನಾಯ್ಕ, ಕಮಲಾಕ್ಷ ಎಂ, ಬೊಳಿಯ ಅಜಿಲ ನಾಮಪತ್ರ ಸಲ್ಲಿಸಿದ್ದಾರೆ.

ಸಮಾನ ಮನಸ್ಕರ ಸಹಕಾರಿ ಬಳಗದಿಂದ ಗದಾಧರ ಮಲ್ಲಾರ ನಾಮಪತ್ರ ಸಲ್ಲಿಸಿದ್ದಾರೆ.