ಜಾನಕಿ ಬೊಳ್ಳೂರು ನಿಧನ

0


ತೊಡಿಕಾನ ಗ್ರಾಮದ ಬೊಳ್ಳೂರು ಜಾನಕಿಯವರು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಮೃತರು ಮಕ್ಕಳಾದ ಜಯರಾಮ, ಲಕ್ಷ್ಮೀನಾರಾಯಣ, ಪುಷ್ಪಾವತಿ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.