ಅಮರಮುಡ್ನೂರು ಗ್ರಾಮದ ಬೊಳ್ಳೂರು ಮನೆ ಶ್ರೀಮತಿ ಉಮಾವತಿ ಮತ್ತು ಮೋನಪ್ಪ ಗೌಡ ದಂಪತಿಯ ಪುತ್ರ ಪ್ರದೀಪ್ ಬೊಳ್ಳೂರು ಮತ್ತು ಅಜ್ಜಾವರ ಗ್ರಾಮದ ಕೆದ್ಕಾರ್ ಮನೆ ಶ್ರೀಮತಿ ಮೀನಾಕ್ಷಿ ಮತ್ತು ಅಣ್ಣಯ್ಯ ಗೌಡ ದಂಪತಿಯ ಪುತ್ರಿ ಧನ್ಯ ಕೆದ್ಕಾರ್ ಇವರ ವಿವಾಹವು ಜ. 12ರಂದು ನಡೆಯುವುದಿತ್ತು. ಆದರೆ ಕಾರಣಾಂತರದಿಂದ ಸದ್ರಿ ವಿವಾಹವು ಜ. 24ರಂದು ಬಂಟರ ಭವನ, ಕೇರ್ಪಳ, ಸುಳ್ಯ ದಲ್ಲಿ ನಡೆಯಲಿರುವುದಾಗಿ ತಿಳಿದುಬಂದಿದೆ.