ಮುರುಳ್ಯ ಮನೆತನದ ದಿ. ವಾಚಣ್ಣ ಗೌಡರ ಪತ್ನಿ ಶ್ರೀಮತಿ ಸುಶೀಲಾ ವಾಚಣ್ಣರವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಮುರುಳ್ಯ ಮನೆತನದ ಹಿರಿಯರಾಗಿ ಕೊಡುಗೈದಾನಿಯಾಗಿ, ಜನಾನುರಾಗಿಯಾಗಿದ್ದ ಇವರು, ಏಳು ಜನ ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು, ಮರಿ ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.