ರಾಮಣ್ಣ ನಾಯ್ಕ್ ಬಂಬುಳಿ ನಿಧನ

0

ನಾಲ್ಕೂರು ಗ್ರಾಮದ ಹೊಸಹಳ್ಳಿಯಲ್ಲಿರುವ ಬಂಬುಳಿ ರಾಮಣ್ಣ ನಾಯ್ಕರವರು ಇಂದು ಮುಂಜಾನೆ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಚಂದ್ರವತಿ, ಮಗಳು ಸುಮತಿ, ಸೇರಿದಂತೆ ಅಳಿಯ, ಮೊಮ್ಮಕ್ಕಳು, ಬಂಧುಗಳನ್ನು ಅಗಲಿದ್ದಾರೆ.