ದಿವಾಕರ ಗೌಡ ನಿಧನ January 5, 2025 0 FacebookTwitterWhatsApp ಸುಬ್ರಹ್ಮಣ್ಯ ಗ್ರಾಮದ ಹೊಸೊಳಿಕೆ ನಿವಾಸಿ, ದಿ.ತಿಮ್ಮಪ್ಪ ಗೌಡರ ಪುತ್ರ ಪ್ರಗತಿಪರ ಕೃಷಿಕ ದಿವಾಕರ ಗೌಡ ಅವರು ಜ.4 ರಂದು ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಮೃತರು ತಾಯಿ, ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.