ಕುಶಾಲಪ್ಪ ಬೊಳ್ಕೋಡಿ ನಿಧನ

0

ಅಮರಮುಡ್ನೂರು ಗ್ರಾಮದ ಬೊಳ್ಕೋಡಿ ನಿವಾಸಿ ಕುಶಾಲಪ್ಪ ರವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜ.8 ರಂದು ನಿಧನರಾದರು. ಅವರಿಗೆ 53 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಅಮರಮುಡ್ನೂರು ಪಂಚಾಯತ್ ಸದಸ್ಯೆ ಶ್ರೀಮತಿ ಯಮುನಾ ಹಾಗೂ ಓರ್ವ ಪುತ್ರ ಭರತ್ ಮತ್ತು ಇಬ್ಬರು ಪುತ್ರಿಯರಾದ ಕು.ಸುಶ್ಮಾ, ಕು.ರೇಶ್ಮಾ ಹಾಗೂ ಸಹೋದರರನ್ನು, ಸಹೋದರಿಯನ್ನು ಮತ್ತು ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.