ಪರಮೇಶ್ವರಿ ದೊಡ್ಡಕಜೆ ನಿಧನ

0

ದೇವಚಳ್ಳ ಗ್ರಾಮದ ದೊಡ್ಡಕಜೆ ಪರಮೇಶ್ವರಿರವರು ಇಂದು ಸ್ವಗೃಹದಲ್ಲಿ ಇಂದು ನಿಧನರಾದರು.

ಇವರಿಗೆ ೮೮ ವರ್ಷ ವಯಸ್ಸಾಗಿತ್ತು.

ಇವರು ಮಕ್ಕಳಾದ ಗಂಗಾಧರ ಜತ್ತಪ್ಪ, ಮೋಹನ, ಮೋಹನಾಂಗಿ, ಶುಭಲತ, ಭವಾನಿ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಬಂಧುಗಳನ್ನು ಅಗಲಿದ್ದಾರೆ.