ಉಬರಡ್ಕ ಮಿತ್ತೂರು ಶ್ರೀ ನರಸಿಂಹ ಶಾಸ್ತಾವು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ 9 ಮಂದಿ ಸದಸ್ಯರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ.
ಸಮಿತಿ ಸದಸ್ಯರುಗಳಾಗಿ ದೇವಸ್ಥಾನದ ಪ್ರಧಾನ ಅರ್ಚಕರು, ನಾರಾಯಣ ಅಂಬಟೆಡ್ಕ ಉಬರಡ್ಕ ಮಿತ್ತೂರು, ಶ್ರೀಮತಿ ಸುಮಲತಾ ಹುಳಿಯಡ್ಕ, ಶ್ರೀಮತಿ ವಾರಿಜಾ ವೀರಪ್ಪ ಗೌಡ ಮಂಚಿಕಾನ, ಗಂಗಾಧರ ಕೆ ಕಂಬಳಿಮೂಲೆ, ಶ್ರೀಮತಿ ಸರೋಜಿನಿ ಎಸ್ ಶೆಟ್ಟಿ, ಶಿವರಾಮ ಎಂ.ಪಿ., ಜತ್ತಪ್ಪ ಗೌಡ ಶೆಟ್ಟಿಮಜಲು, ದಿವಾಕರ ಕೆ ಯವರುನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ.