ಕಳಂಜ : ಜೀಪು – ಬೈಕ್ ಅಪಘಾತ ಬೈಕ್ ಸವಾರ ಗಂಭೀರ January 13, 2025 0 FacebookTwitterWhatsApp ಕಳಂಜ ಗ್ರಾಮದ ವಿಷ್ಣುನಗರ ಬಳಿ ಜೀಪು ಮತ್ತು ಬೈಕ್ ಮುಖಾಮುಖಿಯಲ್ಲಿ ಬೈಕ್ ಜಖಂಗೊಂಡು ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಸಂಜೆ ನಡೆದಿದೆ. ಜೀಪು ಕಜೆಮೂಲೆ ಚಂದ್ರ ಗೌಡರದ್ದಾಗಿದ್ದು, ಬೈಕ್ ಸವಾರ ಪೆರಾಜೆಯವರೆಂದು ತಿಳಿದುಬಂದಿದೆ.