ಬೆಳ್ಳಾರೆ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಿತ್ಯ ಸಂಧ್ಯಾ ಭಜನಾ ಸಂಕೀರ್ತನ ಅಂಗವಾಗಿ ಜ.13 ರಂದು ರಾತ್ರಿ ಶ್ರೀ ಉಳ್ಳಾಲ್ತಿ ಭಕ್ತವೃಂದ ಮುಕ್ಕೂರು ತಂಡದಿಂದ ಭಜನೆ ನಡೆಯಿತು.
ಸುಮಾರು ಒಂದು ತಾಸಿನ ಕಾಲ ಭಜನೆ ನಡೆಯಿತು. ಈ ವೇಳೆ ಕ್ಷೇತ್ರದ ವತಿಯಿಂದ ಪ್ರಸಾದ ನೀಡಿ ಗೌರವಿಸಲಾಯಿತು. ಶ್ರೀ ಕ್ಷೇತ್ರದಲ್ಲಿ 48 ದಿನಗಳ ಕಾಲ ನಿತ್ಯ ಸಂಧ್ಯಾ ಭಜನ ಕಾರ್ಯಕ್ರಮ ನಡೆಯುತ್ತಿದೆ.