ಕುತ್ತಿಕೋಲು ತಂಬುರಾಟ್ಟಿ ಭಗವತಿ ಕ್ಷೇತ್ರದ ಆಡಳಿತ ಮಂಡಳಿ ಉಪಾಧ್ಯಕ್ಷ ರಾಗಿ ಪವಿತ್ರನ್ ಗುಂಡ್ಯ ಪುನಾರಾಯ್ಕೆ

0

ಕುತ್ತಿಕೋಲು ತಂಬುರಾಟ್ಟಿ ಶ್ರೀ ಭಗವತಿ ಕ್ಷೇತ್ರದ ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ಆಲೆಟ್ಟಿ ಗ್ರಾಮದ ಪವಿತ್ರನ್ ಗುಂಡ್ಯ ರವರು ಪುನರಾಯ್ಕೆಗೊಂಡಿರುತ್ತಾರೆ. ಇವರು ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿಗುರುತಿಸಿಕೊಂಡಿರುತ್ತಾರೆ. ತಾಲೂಕಿನ ಹಲವಾರು ಕಡೆಗಳಲ್ಲಿ ನಡೆದ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ