ಕರ್ನಾಟಕ ರಾಜ್ಯ ಅದಿದ್ರಾವಿಡ ಸೇವಾ ಸಮಾಜದ ಸಂಘಟನಾ‌ ಕಾರ್ಯದರ್ಶಿಯಾಗಿ ವಿಜಯ ಆಲಡ್ಕ

0

ಕರ್ನಾಟಕ ರಾಜ್ಯ ಆದಿದ್ರಾವಿಡ ಸೇವಾ ಸಮಾಜದ ಇದರ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ವಿಜಯ ಆಲಡ್ಕ ಆಯ್ಕೆಯಾಗಿದ್ದಾರೆ.

ಮಂಗಳೂರಿನಲ್ಲಿ ನಡೆದ ರಾಜ್ಯ ಪದಾಧಿಕಾರಿಗಳ‌ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ಇವರು ಅದಿದ್ರಾವಿಡ ಜಿಲ್ಲಾ ಸಮಿತಿಯ ಗೌರವ ಸಲಹೆ ಗಾರಾಗಿ ಹಾಗೂ ಬಿಜೆಪಿ ಎಸ್ಸಿ ಮೋರ್ಚಾ ಸುಳ್ಯ ತಾಲೂಕು ಅಧ್ಯಕ್ಷರು ಆಗಿದ್ದಾರೆ