ಸುಳ್ಯ ಜೂನಿಯರ್ ಕಾಲೇಜ್ ರಸ್ತೆಯಲ್ಲಿ ಹೊಡೆದಾಟ

0

ಸುಳ್ಯ ಜೂನಿಯರ್ ಕಾಲೇಜ್ ರಸ್ತೆಯಲ್ಲಿ ಇಬ್ಬರು‌ ಹೊಡೆದಾಡಿಕೊಂಡ ಘಟನೆ ವರದಿಯಾಗಿದೆ.

ಕೊಡಿಯಾಲಬೈಲು ಕಡೆಯ ವ್ಯಕ್ತಿ ಹಾಗೂ ರಾಧಾಕೃಷ್ಣ ಎಂಬವರ ಮಧ್ಯೆ ಹೊಡೆದಾಟ ನಡೆದಿದ್ದು, ಸ್ಥಳೀಯ ಅಂಗಡಿಗಳವರು ಹೊಡೆದಾಟ ಬಿಡಿಸಿದ್ದಾರೆ.

ಇಬ್ಬರೂ ಕೂಡಾ ಪೋಲೀಸ್ ಠಾಣೆಗೆ ಹೋಗುವುದಾಗಿ ಹೇಳಿ ಸ್ಥಳದಿಂದ ಹೋದರೆಂದು ತಿಳಿದುಬಂದಿದೆ

ಹೊಡೆದಾಟಕ್ಕೆ ಕಾರಣ ತಿಳಿದುಬಂದಿಲ್ಲ.