ಕನಕಮಜಲು ಗ್ರಾಮದ ಬೊಮ್ಮೆಟ್ಟಿ ಗಂಗಾಧರ ಗೌಡರು ಅಲ್ಪಕಾಲದ ಅಸೌಖ್ಯದಿಂದಾಗಿ ಜ.21ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಪುಷ್ಪಾವತಿ , ಪುತ್ರ ರಾಮಚಂದ್ರ ಬೊಮ್ಮೆಟ್ಟಿ, ಪುತ್ರಿಯರಾದ ಶ್ರೀಲತಾ, ರೂಪಲತಾ ಸೇರಿದಂತೆ ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.