ಸೀತಾ ಟಿ. ರೈ ಟಪ್ಪಾಲುಕಟ್ಟೆ ನಿಧನ

0

ಮುಪ್ಪೇರ್ಯ ಗ್ರಾಮದ ದಿ.ಬಾಲಕೃಷ್ಣ ರೈ ಯವರ ಧರ್ಮ ಪತ್ನಿ ಶ್ರೀಮತಿ ಸೀತಾ ಬಾಲಕೃಷ್ಣ ರೈ ಯವರು ಅಲ್ಪಕಾಲದ ಅಸೌಖ್ಯ ದಿಂದ ಜ.17 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಬಾಳಿಲ ಗ್ರಾ. ಪಂ. ನ ಮಾಜಿ ಸದಸ್ಯರಾಗಿದ್ದ ಸೀತಾರವರು ನಿವೃತ್ತ ಶಿಕ್ಷಕರಾಗಿದ್ದರು.


ಪ್ರಗತಿ ಪರ ಕೃಷಿಕರಾಗಿದ್ದು ಅವರು ಪುತ್ರ ಶಶೀಂದ್ರ ರೈ ಟಪ್ಪಾಲುಕಟ್ಟೆ, ಸೊಸೆ ಶಾಲಿನಿ ಶಶೀಂದ್ರ ರೈ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.