ರಾಮಚಂದ್ರ ಬಿ.ಕೆ.ಯವರಿಗೆ ಆದಿದ್ರಾವಿಡ ಯುವ ವೇದಿಕೆಗೂ ಸಂಬಂಧವಿಲ್ಲ : ಮೋನಪ್ಪ ಶಿವಾಜಿನಗರ

0

ರಾಮಚಂದ್ರ ಕೆ.ಬಿ.ಯವರು ಜಿಲ್ಲಾ ಆದಿದ್ರಾವಿಡ ಯುವ ವೇದಿಕೆ ಅಧ್ಯಕ್ಷರಲ್ಲ. ಹಿಂದೆ ಆಗಿದ್ದರು. ಬಳಿಕ ಅವರು ರಾಜೀನಾಮೆ ಕೊಟ್ಟಿದ್ದಾರೆ. ಇದೀಗ ರಾಮಚಂದ್ರರಿಗೆ ಆದಿದ್ರಾವಿಡ ವೇದಿಕೆಗೂ ಯಾವುದೇ ಸಂಬಂಧ ಇಲ್ಲ ಎಂದು ಸುಳ್ಯ ತಾಲೂಕು ಆದಿದ್ರಾವಿಡ ಯುವ ವೇದಿಕೆ ಅಧ್ಯಕ್ಷ ಮೋನಪ್ಪ ಶಿವಾಜಿನಗರ ಸುದ್ದಿಗೆ ತಿಳಿಸಿದ್ದಾರೆ.