ಕಲ್ಮಡ್ಕ ಗ್ರಾಮದ ಹಿರಿಯ ಕಲಾವಿದ ರಾಮಣ್ಣ ಗೌಡ ರಾಮತ್ತಿಕಾರುರವರು ಫೆ.3 ರಂದು ಸಂಜೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 70 ವರುಷ ವಯಸ್ಸಾಗಿತ್ತು.
ಕಳೆದ ಸುಮಾರು ಆರು ದಶಕಗಳಿಂದ ಕಲ್ಮಡ್ಕ ಸಂಗಮ ಕಲಾ ಸಂಘದ ಯಕ್ಷರಂಗ ಪ್ರಸಾದನದಲ್ಲಿ ಸೇವೆ ಸಲ್ಲಿಸಿ ಹೆಸರು ಗಳಿಸಿದ್ದ ಇವರು ಅನೇಕ ಸನ್ಮಾನ ಸ್ವೀಕರಿಸಿದ್ದಾರೆ.



ಮೃತರು ಪತ್ನಿ ಲಲಿತ, ಮಕ್ಕಳಾದ ವಾಸುದೇವ, ವಸಂತಕುಮಾರ ಪಿ., ವಂದನಾ, ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ.