ಚೆಂಬು : ಮಿನುಂಗುೂರು ಶ್ರೀ ಅಕ್ರಮ ಮಲೆ ಚಾಮುಂಡಿ ಮತ್ತು ಪರಿವಾರ ಶಕ್ತಿಗಳ ವಾರ್ಷಿಕ ಉತ್ಸವ

0

ಚೆಂಬು ಗ್ರಾಮದ ಮಿನುಂಗುೂರು ಶ್ರೀ ಅಕ್ರಮ ಮಲೆ ಚಾಮುಂಡಿ ಮತ್ತು ಪರಿವಾರ ಶಕ್ತಿಗಳ ವಾರ್ಷಿಕ ಉತ್ಸವವು ಫೆಬ್ರವರಿ 21ರಂದು ಶ್ರೀ ಸತ್ಯನಾರಾಯಣ ಭಟ್ ಜ್ಯೋತಿಷಿ ಶ್ರೀ ಮಾತಾ ಪಂಜ ಇವರ ಮಾರ್ಗದರ್ಶನದಲ್ಲಿ ಎಲ್ಯಣ್ಣ ಅರಮನೆಗಯ ಇವರ ನೇತೃತ್ವದಲ್ಲಿ ನಡೆಯಿತು.

ಇಂದು ಪೂರ್ವಾಹನ ಮಹಾಪೂಜೆ ಪ್ರಸಾದ್ ವಿತರಣೆ ಮತ್ತು ಶ್ರೀಮಲೆ ಚಾಮುಂಡಿ ದೇವಿಯ ದರ್ಶನ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಮೊಕ್ತೇಸರರು, ಕುಟುಂಬಸ್ಥರು ಹಾಗೂ ಊರವರು ಉಪಸ್ಥಿತರಿದ್ದು, ಪ್ರಸಾದ ಸ್ವೀಕರಿಸಿದರು.