Home ಚಿತ್ರವರದಿ ಅಶೋಕ್ ಸಾಲ್ಯಾನ್ ನಿಧನ

ಅಶೋಕ್ ಸಾಲ್ಯಾನ್ ನಿಧನ

0

ಅಮರ ಪಡ್ನೂರು ಗ್ರಾಮದ ದಿl ಕುಕ್ಕ ಪೂಜಾರಿ ಅವರ ಪುತ್ರ ಆಶೋಕ್ ಸಾಲ್ಯಾನ್ ಪೋನಡ್ಕ ಮಾ.11 ರಂದು ಸ್ವ ಗೃಹದಲ್ಲಿ ನಿಧನರಾದರು.

ಬಾಯಿ ಕ್ಯಾನ್ಸ ರ್ ನಿಂದ ಬಳಲುತಿದ್ದ ಅವರಿಗೆ 40 ವರ್ಷ ವಯಸ್ಸಾಗಿತ್ತು. ‌

ಮೃತರು ಪತ್ನಿ ಕುಸುಮಾ, ತಾಯಿ ವಾರಿಜ, ಸಹೋದರಿ ಶ್ರೀಮತಿ ರೋಹಿಣಿ ಮುತ್ತಪ್ಪ ಚಾರ್ವಾಕ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ

NO COMMENTS

error: Content is protected !!
Breaking