ಎಡಮಂಗಲ -ಮಾಲೆಂಗಿರಿ ತಾತ್ಕಾಲಿಕ ರಸ್ತೆ ಸಂಚಾರಕ್ಕೆ ಮುಕ್ತ April 11, 2025 0 FacebookTwitterWhatsApp ಎಡಮಂಗಲ – ಮಾಲೆಂಗಿರಿ ತಾತ್ಕಾಲಿಕ ರಸ್ತೆ ಲಘು ವಾಹನ ಸಂಚಾರಕ್ಕೆ ಮುಕ್ತ ಗೊಂಡಿದೆ ಎ.11 ರಂದು . ಕೆಲವು ದಿನಗಳಿಂದ ಸೇತುವೆ ಕಾಮಗಾರಿ ಕಾರಣ ಸಂಚಾರ ಸ್ಥಗಿತಗೊಂಡಿತ್ತು. ಇಂದು ಕೆಮ್ಮಲೆ ಮತ್ತು ಎಣ್ಮೂರು ಜಾತ್ರೆಗೆ ಬರುವ ಭಕ್ತರಿಗೆ ಅನುಕೂಲವಾಗಲಿದೆ.