ಉಬರಡ್ಕ: ವಾರೀಸುದಾರರಿಗಾಗಿ ಕಾಯುತ್ತಿರುವ ಸ್ಕೂಟಿ

0

ಉಬರಡ್ಕ ಮಿತ್ತೂರು ಗ್ರಾಮದ ಹೆರೆಮಜಲು ಎಂಬಲ್ಲಿ ಸುಮಾರು 4 ದಿನಗಳಿಂದ ಸಂಶಯಾಸ್ಪದವಾಗಿ ಸ್ಕೂಟಿಯೊಂದು ನಿಲ್ಲಿಸಿದ್ದು, ಕೀ ಕೂಡ ಅದರಲ್ಲೇ ಇರುವುದು ಕಂಡುಬಂದಿದ್ದು, ಸಾರ್ವಜನಿಕರಲ್ಲಿ ಸಂಶಯದ ಬೀತಿ ಮೂಡಿದೆ. ಕೂಡಲೇ ಪೊಲೀಸ್ ಅಧಿಕಾರಿಗಳು ಇದರ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.