








ಅರಂತೋಡಿನಲ್ಲಿ ನಿರ್ಮಾಣವಾಗಿರುವ ನೂತನ ಮಲ್ಲಿಕಾ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಯಲ್ಲಿ ವಜ್ರಭೀಮ್ ಡೆಂಟಲ್ ಸ್ಟುಡಿಯೋ ಜೂ.26 ರಂದು ಶುಭಾರಂಭಗೊಳ್ಳಲಿದೆ.
ಮುಖ್ಯ ಅತಿಥಿಯಾಗಿ ವೈದ್ಯರಾದ ಡಾ.ಮಹೇಶ್ ಕುಮಾರ್ ವೈ ಭಾಗವಹಿಸಲಿದ್ದಾರೆ.
ಅಂದು ಬೆಳಿಗ್ಗೆ 6.00ಕ್ಕೆ ಗಣಪತಿ ಹೋಮ, 9ಕ್ಕೆ ಉದ್ಘಾಟನೆ ನಡೆಯಲಿದೆ ಎಂದು ಕ್ಲಿನಿಕ್ ನ ಮಾಲಕರು ಮತ್ತು ದಂತವೈದ್ಯರಾದ ಡಾ.ಮಂಜೂಷ ರೈ ತಿಳಿಸಿದ್ದಾರೆ.










